Google — Year in Search 2020

Google — Year in Search 2020

SUBTITLE'S INFO:

Language: Kannada

Type: Human

Number of phrases: 77

Number of words: 603

Number of symbols: 4736

DOWNLOAD SUBTITLES:

DOWNLOAD AUDIO AND VIDEO:

SUBTITLES:

Subtitles prepared by human
00:01
[ಎಲೆಕ್ಟ್ರಾನಿಕ್ ಸಂಗೀತ] [ಪುರುಷ ನಿರೂಪಕರ ಧ್ವನಿ] ಏಕೆ ಎಂದು ತಿಳಿದುಕೊಳ್ಳುವುದು ಮಾನವರಿಗೆ ಇರುವ ಅತ್ಯಂತ ಸಹಜ ಸ್ವಭಾವ. ["ಏಕೆ"] ["ಏಕೆ"] ಇಡೀ ವಿಶ್ವವನ್ನೇ ಅಲುಗಾಡಿಸಿ ಸವಾಲೆಸೆದ ವರ್ಷದಲ್ಲಿ "ಏಕೆ" ಎಂಬ ಪದವನ್ನು ಎಲ್ಲದ್ದಕ್ಕಿಂತ ಹೆಚ್ಚಾಗಿ ಹುಡುಕಾಡಲಾಗಿದೆ. [ಬೇರೆ ಬೇರೆ ಭಾಷೆಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಿರುವ ಧ್ವನಿಗಳು] [ಸಂಗೀತ ತಕ್ಷಣ ನಿಲ್ಲುತ್ತದೆ] [ಕೋರಸ್‌ನಲ್ಲಿ ಗಂಭೀರವಾಗಿ ಗಾಯನ ಪ್ರಾರಂಭವಾಗುತ್ತದೆ] ["ಇದನ್ನು ಕೋವಿಡ್-19 ಎಂದು ಏಕೆ ಕರೆಯುತ್ತಾರೆ"] [ಬ್ರಿಟಿಷ್ ಸುದ್ದಿ ನಿರೂಪಕಿಯೊಬ್ಬರ ಧ್ವನಿ] ಕೊರೋನಾ ವೈರಸ್ ಹರಡುವಿಕೆಯು ಒಂದು ಪ್ರಮುಖ ಮೈಲುಗಲ್ಲನ್ನು ತಲುಪಿದೆ. [ಪುರುಷ ನಿರೂಪಕರ ಧ್ವನಿ] ಆದರೆ ನಾವು ಇನ್ನೂ ಎಲ್ಲಾ ಉತ್ತರಗಳನ್ನು ಹುಡುಕಿಲ್ಲ, [ನಿಧಾನವಾಗಿ, ಲವಲವಿಕೆಯ ಸಂಗೀತವು ಶುರುವಾಗುತ್ತದೆ] ನಾವು ಕೇಳುತ್ತಾ ಇರುತ್ತೇವೆ. [ಮಂಗಳ ಗ್ರಹ ಏಕೆ ಕೆಂಪಾಗಿದೆ] [ಮಹಿಳಾ ರಾಕೆಟ್ ಲಾಂಚರ್ ಧ್ವನಿ] ಲಿಫ್ಟ್-ಆಫ್ [ಪ್ಯಾರಾಸೈಟ್ ತುಂಬಾ ಚೆನ್ನಾಗಿದೆ ಏಕೆ] [ಪುರುಷ ನಿರೂಪಕರ ಧ್ವನಿ] ಕೆಲವೊಂದು ಪ್ರಶ್ನೆಗಳು ಸಂತೋಷವನ್ನು ಉಕ್ಕಿಸಿದವು. ಕೆಲವೊಂದು, ಉತ್ಸಾಹವನ್ನು ಹೆಚ್ಚಿಸಿದವು. [ಇದ್ದಕ್ಕಿದ್ದಂತೆ ಪ್ರೋತ್ಸಾಹಿಸುತ್ತಿರುವ ಜನರು] ["NBA ಏಕೆ ಮುಂದೂಡಲ್ಪಟ್ಟಿತು"] [ಜವೇಲ್ ಮೆಕ್‌ಗೀ] ಲೈಫ್ ಇನ್ ದ ಬಬ್ಬಲ್! — ನೀನು ನನ್ನನ್ನು ಇಷ್ಟಪಡುತ್ತೀಯಾ? — ಹೌದು. — ನೀನು ನನ್ನನ್ನು ಇಷ್ಟಪಡುತ್ತೀಯಾ? — ಹೌದು. [ಬ್ರಿಟಿಷ್ ಜನರ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ] ಇಂಪ್ರಾಪರ್ ಫ್ರ್ಯಾಕ್ಷನ್ ಎಂದರೆ ಏನೆಂದು ನನಗೆ ಗೊತ್ತಿಲ್ಲ ["ನಾನೇಕೆ ತುಂಬಾ ಸುಸ್ತಾಗಿದ್ದೇನೆ"] ಇಂಪ್ರಾಪರ್ ಫ್ರ್ಯಾಕ್ಷನ್ ಎಂದರೆ ಏನೆಂದು ನನಗೆ ಗೊತ್ತಿಲ್ಲ ಆ ಎಲ್ಲ ಗಮನಕ್ಕೆ ಭಂಗ ತರುವ ಸಂಗತಿಗಳನ್ನು ದೂರವಿರಿಸಿ. ["ಟಾಯ್ಲೆಟ್ ಪೇಪರ್ ಏಕೆ ಮಾರಾಟವಾಗಿ ಖಾಲಿಯಾಯಿತು"] — ನಮಗೆ ಟಾಯ್ಲೆಟ್ ಟಿಶ್ಯೂ ಪೇಪರ್ ಸಿಕ್ಕಿತು, ಯೇಯೇ. — ಥ್ಯಾಂಕ್ ಗಾಡ್! ಅಲ್ಲಿ ಹಾಕಿ, ಹಾಗೂ ನನ್ನಿಂದ ಶುರು ಮಾಡಿ. [ಲೆಸ್ಲಿ ಜೋರ್ಡನ್ ಅವರ ಧ್ವನಿ] ನೀವು ಏನು ಮಾಡುತ್ತಿದ್ದೀರಿ? [ಒಬ್ಬ ಪುರುಷ ಮತ್ತು ಹುಡುಗ ಖುಷಿಯಿಂದ ಕಿರುಚುತ್ತಿದ್ದಾರೆ] ಇನ್ನೂ ಮಾರ್ಚ್ ತಿಂಗಳೇ ಇದೆ. ಮಾರ್ಚ್ ತಿಂಗಳಲ್ಲಿ ...ಎಷ್ಟು ದಿನಗಳಿವೆ? [ಸಂಗೀತ ತಕ್ಷಣ ನಿಲ್ಲುತ್ತದೆ] [ಪುರುಷ ನಿರೂಪಕರ ಧ್ವನಿ] ಕೆಲವೊಂದು ಪ್ರಶ್ನೆಗಳು ನಮ್ಮನ್ನು ಅಳುವಂತೆ ಮಾಡಿದವು. [ಕೋರಸ್‌ನಲ್ಲಿ ಗಂಭೀರವಾಗಿ ಗಾಯನ ಪ್ರಾರಂಭವಾಗುತ್ತದೆ] [ಕೋಬಿ ಬ್ರಾಯಂಟ್ ಅವರ ಧ್ವನಿ] ನೀವು ನಮ್ಮ ಗೆಲುವುಗಳನ್ನು ನೋಡಿದ್ದೀರಿ ಹಾಗೂ ಸೋಲುಗಳನ್ನೂ ನೋಡಿದ್ದೀರಿ
01:03
ತುಂಬಾ ಮುಖ್ಯವಾದ ಅಂಶವೇನೆಂದರೆ ನಾವೆಲ್ಲರೂ ಎಲ್ಲಾ ಕಾಲದಲ್ಲಿ ಒಟ್ಟಿಗೆ ಇರುವುದು [ಜನರ ಕೇಕೆ] ಐ ಲವ್ ಯೂ ಗೈಯ್ಸ್ ["ಆಸ್ಟ್ರೇಲಿಯಾ ಏಕೆ ಹೊತ್ತಿ ಉರಿಯುತ್ತಿದೆ"] [ಪುರುಷ ನಿರೂಪಕರ ಧ್ವನಿ] ಕೆಲವೊಂದು ವಿಚಾರಗಳು ನಮ್ಮನ್ನು ಚಿಂತೆಗೀಡು ಮಾಡಿದವು ಈ ತಿರುಗುವ ಬಂಡೆಯನ್ನು ನಾವು ಮನೆ ಎಂದು ಕರೆಯುತ್ತೇವೆ. ["ತುಂಬಾ ಬೆಂಕಿ ಅವಘಡಗಳು ಸಂಭವಿಸುತ್ತಿವೆ ಏಕೆ"] ಈ ತಿರುಗುವ ಬಂಡೆಯನ್ನು ನಾವು ಮನೆ ಎಂದು ಕರೆಯುತ್ತೇವೆ. ["ತುಂಬಾ ಬೆಂಕಿ ಅವಘಡಗಳು ಸಂಭವಿಸುತ್ತಿವೆ ಏಕೆ"] [ನಿರೂಪಕರೊಬ್ಬರ ಧ್ವನಿ] ಅಮೆಜಾನ್ ಮಳೆಕಾಡುಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ["ಆಕಾಶ ಏಕೆ ಕಿತ್ತಳೆ ಬಣ್ಣದಿಂದ ಕೂಡಿದ"] [ನಿರೂಪಕರೊಬ್ಬರ ಧ್ವನಿ] ಅಮೆಜಾನ್ ಮಳೆಕಾಡುಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. [ಪುರುಷ ನಿರೂಪಕರ ಧ್ವನಿ] ಏಕೆ ಹಲವಾರು ಜನರು ಸಾವಿಗೀಡಾದರು [ಬ್ರಿಟಿಷ್ ಸುದ್ದಿ ನಿರೂಪಕಿಯೊಬ್ಬರ ಧ್ವನಿ] ಸುಮಾರು 1.5 ಮಿಲಿಯನ್ ಜನರು ಕೋವಿಡ್-19 ಕಾರಣದಿಂದಾಗಿ ಸಾವಿಗೀಡಾಗಿದ್ದಾರೆ ["ಏಕೆ"] [ಪುರುಷ ನಿರೂಪಕರ ಧ್ವನಿ] ನಾವು ಇನ್ನೂ ಏಕೆ ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ? ["ಜನರು ಏಕೆ ಪ್ರತಿಭಟಿಸುತ್ತಿದ್ದಾರೆ"] ["ಜಾರ್ಜ್ ಫ್ಲಾಯ್ಡ್" ಕುರಿತು ಹಲವಾರು ಸುದ್ದಿ ನಿರೂಪಕರು ಮಾತನಾಡುತ್ತಿದ್ದಾರೆ] ["ಜನರು ಏಕೆ ಪ್ರತಿಭಟಿಸುತ್ತಿದ್ದಾರೆ"] [ನಿರೂಪಕರೊಬ್ಬರ ಧ್ವನಿ] ಜಾರ್ಜ್ ಫ್ಲಾಯ್ಡ್ ಪೋಲಿಸ್ ಅಧಿಕಾರಿಗೆ ಹೇಳಿದ್ದರು ತನಗೆ ಉಸಿರಾಡಲು ಆಗುತ್ತಿಲ್ಲ ಎಂದು. [ಪುರುಷ ನಿರೂಪಕರ ಧ್ವನಿ] ಹಾಗಾದರೆ, ಮುಂದುವರಿಯುವ ಶಕ್ತಿಯನ್ನು ಏಕೆ ಹೊಂದಿದ್ದೇವೆ? [ಕೋರಸ್‌ನಲ್ಲಿ ಗಾಯನ ನಿಧಾನವಾಗಿ ಶುರುವಾಗುತ್ತದೆ "ಗೆಟ್ ಇಟ್ ಟುಗೆದರ್ ಸಮ್‌ಹೌ"] [ನಿರೂಪಕಿಯೊಬ್ಬರ ಧ್ವನಿ] ನಿಮ್ಮ ಶಕ್ತಿಯ ಮೇಲೆ ನನಗೆ ನಂಬಿಕೆಯಿದೆ ["ಏಕೆ ಕಪ್ಪು ಜನರ ಜೀವ ತುಂಬಾ ಮುಖ್ಯ"] [ಜನರ ಘೋಷಣೆಗಳು] ನಿಮ್ಮ ಶಕ್ತಿಯ ಮೇಲೆ ನನಗೆ ನಂಬಿಕೆಯಿದೆ ["ಏಕೆ ಕಪ್ಪು ಜನರ ಜೀವ ತುಂಬಾ ಮುಖ್ಯ"] ನಮ್ಮ ಶಕ್ತಿಯ ಮೇಲೆ ನನಗೆ ನಂಬಿಕೆಯಿದೆ. [ಜನರ ಘೋಷಣೆಗಳು] ನಮ್ಮ ಶಕ್ತಿಯ ಮೇಲೆ ನನಗೆ ನಂಬಿಕೆಯಿದೆ. [ನಿರೂಪಕರೊಬ್ಬರ ಧ್ವನಿ] ಸಾವಿರಾರು ಪ್ರತಿಭಟನಾಕಾರರು ಕೂಗುತ್ತಿದ್ದಾರೆ "ಬ್ಲಾಕ್ ಲೈವ್ಸ್ ಮಾಟರ್" ಎಂದು. ["ರಿಯೊ ಡಿ ಜನೈರೊ, ಲಂಡನ್, ಸಿಡ್ನಿ, ಹೆಲ್ಸಿಂಕಿ"] [ನಿರೂಪಕರೊಬ್ಬರ ಧ್ವನಿ] "ಬ್ಲಾಕ್ ಲೈವ್ಸ್ ಮ್ಯಾಟರ್" ಘೋಷಣೆಗಳು [ಪುರುಷ ನಿರೂಪಕರ ಧ್ವನಿ] ನಾವೇಕೆ ಸೋಲಲಿಲ್ಲ? [ಜಾನ್ ಲಿವಿಸ್ ಅವರ ಧ್ವನಿ] ನಾವು ತುಂಬಾ ಪ್ರಗತಿಯನ್ನು ಸಾಧಿಸಿದ್ದೇವೆ, ನಾವು ಹಿಂದಡಿ ಇಡುವುದಿಲ್ಲ. ನಾವು ಮುನ್ನುಗ್ಗುತ್ತಿದ್ದೇವೆ. [ನಿರೂಪಕರೊಬ್ಬರ ಧ್ವನಿ] ಬೈರುತ್‌ಗೆ ವಿಮಾನಗಳು ಆಗಮಿಸುತ್ತಿವೆ. [ಕೋರಸ್ ಸ್ವಲ್ಪ ಜೋರಾಗಿ ಪುನಃ ಹಾಡುತ್ತಿದ್ದಾರೆ, "ಗೆಟ್ ಇಟ್ ಟುಗೆದರ್ ಸಮ್ ಹೌ"] ವಿದೇಶಿ ನೆರವಿನ ವಸ್ತುಗಳನ್ನು ಹೊತ್ತು ತರುತ್ತಿವೆ. [ನಿರೂಪಕರೊಬ್ಬರ ಧ್ವನಿ] ಅಗ್ನಿಶಾಮಕದಳದವರು ವಿಶ್ವದ ಮೂಲೆ ಮೂಲೆಗಳಿಂದ ಕ್ಯಾಲಿಫೋರ್ನಿಯಾಗೆ ಬಂದಿಳಿದಿದ್ದಾರೆ. [ನಿರೂಪಕರೊಬ್ಬರ ಧ್ವನಿ] ಕೊರೋನಾ ವೈರಸ್‌ಗೆ ವಿಶ್ವದಾದ್ಯಂತ 100 ಕ್ಕೂ ಹೆಚ್ಚು ಲಸಿಕೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ.
02:12
["ಅನುಕಂಪ ಏಕೆ ಮುಖ್ಯ"] [ವ್ಯಕ್ತಿಯೊಬ್ಬರ ಧ್ವನಿ] ಇದು ಜನರು ಮತ್ತೊಬ್ಬರ ಸಹಾಯವನ್ನು ["ಅನುಕಂಪ ಏಕೆ ಮುಖ್ಯ"] ಅಪೇಕ್ಷಿಸುವ ಕಾಲ ಹಾಗೂ ಒಬ್ಬರಿಗೂಬ್ಬರು ನೆರವಾಗುವ ಕಾಲ [ಪುರುಷ ನಿರೂಪಕರ ಧ್ವನಿ] ನಾವು ನಮಗೆ ದಾರಿ ತೋರಿಸಿದವರ ಪರವಾಗಿ ಹೋದೆವು.. [ರುತ್ ಬೇಡರ್ ಗಿನ್ಸ್‌ಬರ್ಗ್] ನಿಮ್ಮ ಹೆಣ್ಣುಮಕ್ಕಳು ಮತ್ತು ಮೊಮ್ಮಕ್ಕಳಿಗಾಗಿ ಜಗತ್ತು ಹೇಗಿರಬೇಕು ಎಂಬುದರ ಕುರಿತು ಆಲೋಚಿಸಿ ["ಪ್ರಜಾಪ್ರಭುತ್ವ ಏಕೆ ಮುಖ್ಯ"] [ಚಾಡ್‌ವಿಕ್ ಬೋಸ್‌ಮನ್‌ರವರ ಧ್ವನಿ] ನಿಮ್ಮ ದಾರಿಯಲ್ಲಿ ಎದುರಾಗುವ ಎಡರು ತೊಡರುಗಳು ನಿಮ್ಮ ಉದ್ದೇಶಕ್ಕೆ ಸ್ಪಷ್ಟ ರೂಪವನ್ನು ಕೊಡಲು ಬರುತ್ತವೆ ಅಷ್ಟೇ. ಹೆಮ್ಮೆಯಿಂದ ಮುಂದೆ ಸಾಗಿ. ಉದ್ದೇಶವಿರಿಸಿಕೊಂಡು ಮುಂದೆ ಸಾಗಿ. [ಪುರುಷ ನಿರೂಪಕರ ಧ್ವನಿ] ಈ ವರ್ಷ ಏಕೆ ನಮಗೆ ಕಡು ಕಷ್ಟಗಳನ್ನು ನೀಡಿತು. [ಜನರು ಕನಸುಗಳನ್ನು ಏಕೆ ಕಾಣುತ್ತಾರೆ] ಹಾಗೂ ನಾವು ಹೇಗೆ ಅವುಗಳನ್ನು ಜಯಿಸಿದೆವು? [ಕ್ರೀಡಾ ವೀಕ್ಷಕ ವಿವರಣೆಕಾರರ ಧ್ವನಿ] ಮಾಯಾ ಗೆಬಿರಾ ಅವರು ಎಂತಹ ಅಧ್ಭುತ ಸಾಧನೆ ಮಾಡಿದರು. [ಕ್ರೀಡಾ ವೀಕ್ಷಕ ವಿವರಣೆಕಾರರ ಧ್ವನಿ] ನವೊಮಿ ಒಸಾಕ. ಯುಎಸ್ ಓಪನ್ ಚಾಂಪಿಯನ್‌ಷಿಪ್ [ವ್ಯಕ್ತಿಯೊಬ್ಬರ ಧ್ವನಿ] ಕೊರೋನಾ ನಿಮ್ಮನ್ನು ತಡೆದು ನಿಲ್ಲಿಸಲು ಬಿಡಬೇಡಿ. [ಸಂಗೀತ ಜೋರಾಗುತ್ತದೆ] ಕ್ವಾರಂಟೈನ್ ನಿಮ್ಮನ್ನು ತಡೆದು ನಿಲ್ಲಿಸಲು ಬಿಡಬೇಡಿ. [ಪುರುಷ ನಿರೂಪಕರ ಧ್ವನಿ] ನಮ್ಮ ಪ್ರತಿಯೊಂದು ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುವವರೆಗೆ [ಕೋರಸ್ ಅಂತ್ಯವಾಗುತ್ತದೆ "ವಿ ವಿಲ್ ಗೆಟ್ ಇಟ್ ಟುಗೆದರ್ ಸಮ್‌ಹೌ" ಹಾಡಿನ ಮೂಲಕ] ["ಸರ್ಚ್ ಮಾಡುತ್ತಾ ಇರಿ"] ...ನಾವು ಇನ್ನೂ ಹುಡುಕುತ್ತಿದ್ದೇವೆ.

DOWNLOAD SUBTITLES: