Google — Year in Search 2019

Google — Year in Search 2019

SUBTITLE'S INFO:

Language: Kannada

Type: Human

Number of phrases: 50

Number of words: 181

Number of symbols: 1267

DOWNLOAD SUBTITLES:

DOWNLOAD AUDIO AND VIDEO:

SUBTITLES:

Subtitles prepared by human
00:00
ಚರಿತ್ರೆಯ ಉದ್ದಕ್ಕೂ, ಅನಿಶ್ಚತತೆಯ ಸಂದರ್ಭದಲ್ಲಿ ಜಗತ್ತು ಹೀರೋಗಳಿಗಾಗಿ ಎದುರು ನೋಡುತ್ತಿರುತ್ತದೆ ಅಂಥ ಹೀರೋಗಳ ಹುಡುಕಾಟ 2019ರಲ್ಲಿಯೇ ಹೆಚ್ಚು [ಸಂಗೀತ ಪ್ಲೇ ಆಗುತ್ತಿದೆ] [ಯಾವ ರೀತಿಯ ಸೂಪರ್ ಹೀರೋಗಳು ಅವರೆಲ್ಲಾ] ಸಮುದ್ರ ತೀರದ ಹೀರೋಗಳು ಅಬಾಕೊ ದ್ವೀಪದ ವೀರರು [ನೈಜ ಹೀರೋಗಳು] ರಕ್ಷಣಾ ಕಾರ್ಯ ನಡೆಸಿದ ಐದು ಹುಡುಗರು [ನಿಜವಾದ ಸೂಪರ್ ಹೀರೋಗಳು] ಎರಡು ತಾಸಿನಲ್ಲಿ ಮ್ಯಾರಥಾನ್ ಓಡಿದವರು [ಹೀರೋಗಳು] ಅಸಾಧ್ಯವಾದದ್ದನ್ನು ನೋಡಿದ್ದೇವೆ ನಾಯಿಗಳ ರಿಲೇ ಅಂಧನಿಗೆ ಹಾದಿಯಾಗುತ್ತದೆ [ಅಜ್ಞಾತ ಹೀರೋಗಳು] ಗೆಲುವಿನಂಚಿನಲ್ಲಿ ಟಾಮ್ ಪ್ಯಾನೆಕ್ [ಅಜ್ಞಾತ ಹೀರೋಗಳು] ಫ್ರೆಂಚ್ ಓಪನ್ ನಿಕೋಲಸ್ ಮಾಹುತ್ಗೆ ಸೋಲು ಆತನ ಏಳು ವರ್ಷದ ಮಗ, [ಅದ್ಭುತ ಹೀರೋಗಳು] ಓಡಿ ಬಂದು ಅಪ್ಪನನ್ನು ಅಪ್ಪಿಕೊಂಡನು [ಅದ್ಭುತ ಹೀರೋಗಳು] ಜಗತ್ತನ್ನು ಮುನ್ನಡೆಸುವವರು [ಶೆರೋಸ್] ("ಗರ್ಲ್ಸ್!") [ಶೆರೋಸ್] ...ಅವಳು, ಅವಳ ಸಹೋದರಿಯೇ ಹೀರೋಗಳು [ಶೆರೋಸ್] ಅಲ್ಲಿ ಅನೇಕ ಸಣ್ಣ ಹುಡುಗಿಯರಿಗೆ ಅಮ್ಮನಿಗೆ ಧನ್ಯವಾದ ಹೇಳಬೇಕು [ಸೂಪರ್ಮಾಮ್] ಅವಳೇ ನನ್ನ ಹೀರೋ ಟು... ನಾನು ನಿಮ್ಮನ್ನು ಪ್ರೀತಿಸುವೆ ...ಥ್ರೀ (ಮಗುವಿನ ತೊದಲು) [ಸೂಪರ್ ಡ್ಯಾಡ್] ಯೋಚಿಸಿದ್ದೆ [ಸೂಪರ್ ಡ್ಯಾಡ್] ಜಾನ್ ವಿಲಿಯಮ್ಸನ್ ಓಹ್! ನೀವು ಸ್ವತಂತ್ರರಾಗಿರುವಾಗ, ಇದು ಜಗತ್ತಿನಲ್ಲಿಯೇ ಒಳ್ಳೆಯ ಅನುಭವ ಈತ ಪಿಜ್ಜಾದ ಸುಲ್ಲಿ ಸುಲ್ಲೆನ್ಬರ್ಗರ್ ಕುಟುಂಬವು ತನ್ನ ವಿದ್ಯಾರ್ಥಿ ಸಾಲ ತೀರಿಸುತ್ತಿದೆ [ವ್ಯಕ್ತಿ ಹೀರೋ ಮಾಡುವುದು]
01:18
ಯಾವುದು ಸರಿ, ಯಾವುದು ಅಗತ್ಯ ಎಂದು ನಮಗೆ ತಿಳಿದಿದೆ ಹೋರಾಡುತ್ತೇನೆ ನನಗೆ ಸಾಧ್ಯವಿಲ್ಲ ಎಂದವರು ಯಾರು? ಯಾರೂ ಇಲ್ಲ ಇಲ್ಲಿ ನೋಡಿ ಸ್ಪರ್ಧೆಯಲ್ಲಿ ಈ ರೀತಿ ಮಾಡಿಲ್ಲ (ಚೀರುತ್ತಿರುವ ಗುಂಪು) [ಸಂಗೀತ] ವರ್ಗ: ಪ್ರೀತಿಯಿಂದ ಎಲ್ಲರನ್ನು ಪ್ರೀತಿಸಿ ಗುಣಪಡಿಸಲು, ಅನುಭೂತಿ ನೀಡಲು, ಸಂಪರ್ಕಿಸಲು, ಸರಿಪಡಿಸಲು ನಿಮ್ಮ ಹೃದಯ, ಧೈರ್ಯ, ದೃಷ್ಟಿ ಬಳಸಿ ನಿಮಗಿಂತ ದೊಡ್ಡದಾಗಿ ಜೀವನ ನಡೆಸಬೇಕಾಗಿದೆ ಇದು ಹೀರೋ ಆದವರ ಜೀವನ ಕಥೆ [ಇತರರನ್ನು ಶಕ್ತವಾಗಿಸಲು ತಮ್ಮ ಶಕ್ತಿ ಬಳಸುವ ಪ್ರತಿಯೊಬ್ಬರಿಗೂ] [ಹುಡುಕಿ.]

DOWNLOAD SUBTITLES: