Google — Year In Search 2021

Google — Year In Search 2021

SUBTITLE'S INFO:

Language: Kannada

Type: Human

Number of phrases: 51

Number of words: 350

Number of symbols: 2868

DOWNLOAD SUBTITLES:

DOWNLOAD AUDIO AND VIDEO:

SUBTITLES:

Subtitles prepared by human
00:00
[“ಹಿಂದೆಂದಿಗಿಂತ ಹೆಚ್ಚು ಈ ವರ್ಷ”] [ಪ್ರತಿಫಲಿಸುವ ಪಿಯಾನೋ ಧ್ವನಿ ಪುನರಾವರ್ತನೆಯಾಗಲು ಆರಂಭಿಸುತ್ತದೆ] [“ಹಿಂದೆಂದಿಗಿಂ ಹೆಚ್ಚು ಈ ವರ್ಷ ಹುಡುಕಾಟ ನಡೆಸಿದೆ”] [ಮಹಿಳೆ ಆಯಾಸದಿಂದ ಮಾತನಾಡುತ್ತಿದ್ದಾಳೆ] ಈ ವರ್ಷ ನನಗೆ ತುಂಬಾ ಸವಾಲಿನದಾಗಿತ್ತು. [“ಹೇಗೆ ಗುಣಪಡಿಸುವುದು” ಸ್ಪಾನಿಷ್​ನಲ್ಲಿ] [“ಹೇಗೆ ಗುಣಪಡಿಸುವುದು” ಇಂಡೋನೇಷ್ಯಾ ಭಾಷೆಯಲ್ಲಿ] [“ಹೇಗೆ ಗುಣಪಡಿಸುವುದು” ರಷ್ಯಾ ಭಾಷೆಯಲ್ಲಿ] ನನ್ನ ಮನಸು ಮುರಿದಿದೆ. [“ಹೇಗೆ ಗುಣಪಡಿಸುವುದು”] [“ಗುಣ”] ನಾನು ಗುಣವಾಗುತ್ತಿದ್ದೇನೆ. [“ಇತರರನ್ನು ಗೌರವಿಸುವುದು ಹೇಗೆ”] [ಬ್ರಿಟಿಷ್​ಮಹಿಳೆಯ ಧ್ವನಿ] ನಾನು ಇಲ್ಲಿ ಸ್ಮಾರಕ ಹಾಲ್​ನಲ್ಲಿದ್ದೇನೆ. [“ಇತರರನ್ನು ಗೌರವಿಸುವುದು ಹೇಗೆ”] ನನ್ನ ಅಮ್ಮನ ನೆನಪಿಗಾಗಿ ನಾನು ಏನಾದರೂ ಮಾಡಲು ಬಯಸಿದ್ದೇನೆ. [“ಇನ್ನೊಂದು ಲಾಕ್​ಡೌನ್​ಮಾಡಲಾಗುತ್ತದೆಯೇ”] [ಒಬ್ಬ ಮಹಿಳೆ ಮಾತನಾಡುತ್ತಿದ್ದಾರೆ] ಯಾವುದೋ ಕಾರಣಕ್ಕೆ ನನಗೆ, ಉದ್ವೇಗವಿದೆ. ಖಂಡಿತ ಇದು ಸಹಜ ಈಗ ನಡೆಯುತ್ತಿರುವ ಎಲ್ಲ ಅಂಶಗಳಲ್ಲೂ. [“ನನ್ನ ಮಾನಸಿಕ ಆರೋಗ್ಯದ ಕಾಳಜಿ ವಹಿಸುವುದು ಹೇಗೆ”] [ನವೋಮಿ ಒಸಾಕಾ ಮಾತನಾಡುತ್ತಿದ್ದಾರೆ] ಸ್ವಲ್ಪ ಸಮಯದವರೆಗೆ ನಾನು ವಿರಾಮ ತೆಗೆದುಕೊಳ್ಳಬೇಕು ಎಂದೆನಿಸುತ್ತಿದೆ. [ಇಸಾಕ್​ಫ್ರೆರೆ ಮಾತನಾಡುತ್ತಿದ್ದಾರೆ] ಇದನ್ನು ನೀವು ಎದುರಿಸಬಹುದು. ಇದನ್ನು ನೀವು ಎದುರಿಸಬಹುದು ಎಂದಾದರೆ, [“ಬಲಿಷ್ಠವಾಗಿರುವುದು ಹೇಗೆ”] ಇನ್ನೊಂದು ಕಡೆಯಲ್ಲಿ ತುಂಬಾ ದೊಡ್ಡ ಬಹುಮಾನ ಇದೆ. [“ನಾನು ಯಾವಾಗ ಲಸಿಕೆ ಪಡೆಯಬಹುದು”] [ಪುರುಷನ ಧ್ವನಿ] ಬೇರೆ ಎಲ್ಲರ ಹಾಗೆಯೇ, ನನ್ನ ಪಾಲಿನ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ ನನ್ನ ಸಮುದಾಯವನ್ನು ಉಳಿಸುವುದಕ್ಕಾಗಿ. [ಮಹಿಳೆಯ ಧ್ವನಿ] ಟಾ-ಡಾ! [“ಸಹಿಷ್ಣುವಾಗಿರುವುದು ಹೇಗೆ”] [ಪುರುಷನ ಧ್ವನಿ] ನಾವು ಪುನಃ ತೆರೆದಿರುವುದಕ್ಕೆ ನನಗೆ ನಿಜಕ್ಕೂ ಉತ್ಸಾಹ ಮೂಡಿದೆ. ಹಾಗೂ ನನ್ನ ಮಾಸ್ಕ್ ಅಡಿಯಲ್ಲಿ ನಗುತ್ತಿದ್ದೇನೆ! [ಕ್ರೀಡಾ ಉದ್ಘೋಷಕರ ಧ್ವನಿ] ಈ ದಿನದ ಅದ್ಭುತ ದೃಶ್ಯ [“ವಾಪಸಾಗುವುದು ಹೇಗೆ”] ಅಭಿಮಾನಿಗಳು ವಾಪಸಾಗಿದ್ದಾರೆ. [ಲಿನ್​ಮ್ಯಾನ್ಯುವೆಲ್ ಮಿರಾಂಡಾ ಮಾತನಾಡುತ್ತಿದ್ದಾರೆ] ಥಿಯೇಟರ್​ಗೆ ಮರಳಿ ಸ್ವಾಗತ! [ಜನಸಮೂಹ ಕೂಗುತ್ತಿದೆ] [ಬಿಲ್ಲೀ ಎಲ್ಲಿಶ್ ಮಾತನಾಡುತ್ತಿದ್ದಾರೆ] ತುಂಬಾ ದಿನಗಳಾದವು! [ಜನಸಮೂಹ ಕೂಗುತ್ತಿದೆ] [“ನೀವು ನೀವಾಗಿರುವುದು ಹೇಗೆ”] [ಈಲಿಯಟ್ ಪೇಜ್ ಮಾತನಾಡುತ್ತಿದ್ದಾರೆ] ನೀವು ನಿಮ್ಮನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದೀರಿ, ನೀವು ಬರಿ “ಅದೋ. ನಾನು” ಎಂಬಂತೆ. [“ನನ್ನ ಉದ್ದೇಶವೇನು”] [ಮೈಕೆಲ್ ಕೆ. ವಿಲಿಯಮ್ಸ್​ ಮಾತನಾಡುತ್ತಿದ್ದಾರೆ] ಉತ್ತಮ ಕೆಲಸ ಮಾಡಿ. ಎಂದಿಗೂ ಕನಸು ಕಾಣುವುದನ್ನು ನಿಲ್ಲಿಸಬೇಡಿ.
01:06
ಅವರು ಏನು ಹೇಳುತ್ತಾರೆ ಎಂಬ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. [ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾರೆ] [ಸಂಗೀತ ನಿಧಾನವಾಗಿ ನಿಲ್ಲುತ್ತದೆ] [ಜಡ್ಜ್‌ ಪೀಟರ್ ಎ ಕೇಹಿಲ್ ಮಾತನಾಡುತ್ತಿದ್ದಾರೆ] ...ಈ ಮೇಲಿನ ರೀತಿಯಲ್ಲಿ ನಾವು ಜ್ಯೂರಿಗಳು ["ಮುಂದಕ್ಕೆ ಸಾಗುವುದು ಹೇಗೆ "] ಮೂವರನ್ನು ಅಪರಾಧಿಗಳು ಎಂದು ನಾವು ಕಂಡುಕೊಂಡಿದ್ದೇವೆ [“ಡ್ರೈವರ್ಸ್​ಲೈಸೆನ್ಸ್​” ಒಲಿವಿಯಾ ರೋಡ್ರಿಗೋ ವಿಸ್ತರಿಸುತ್ತಿದ್ದಾರೆ] [“ಏಷ್ಯನ್ ದ್ವೇಷವನ್ನು ನಿಲ್ಲಿಸಿ”] [ಸ್ಯಾಂಡ್ರಾ ಓಹ್ ಮಾತನಾಡುತ್ತಿದ್ದಾರೆ] ನಾನು ಹೆಮ್ಮೆಯ ಏಷ್ಯನ್. [ಜನಸಮೂಹ ಕೂಗುತ್ತಿದೆ] [“ನನ್ನ ಧ್ವನಿಯನ್ನು ಬಳಸುವುದು ಹೇಗೆ”] [ಬ್ರಿಯಾನಾ ಫ್ರಯುಯೆನ್ಸ್​ಮಾತನಾಡುತ್ತಿದ್ದಾರೆ] ನಾವು ಮುಳುಗುತ್ತಿಲ್ಲ, ನಾವು ಹೋರಾಡುತ್ತಿದ್ದೇವೆ. [“ನಮ್ಮ ಗ್ರಹಕ್ಕೆ ಸಹಾಯ ಮಾಡುವುದು ಹೇಗೆ”] [ವನೆಸಾ ನಕಟೆ ಮಾತನಾಡುತ್ತಿದ್ದಾರೆ] ಹವಾಮಾನ ಅನ್ಯಾಯದ ಬಗ್ಗೆ ನಾವು ಸುಮ್ಮನಿರಲು ಸಾಧ್ಯವಿಲ್ಲ. ಯಾವ ಕ್ರಮವೂ ತುಂಬಾ ಸಣ್ಣದಲ್ಲ. ["ನಿಮ್ಮ ಸಮುದಾಯಕ್ಕೆ ಸಹಾಯ ಮಾಡುವ ವಿಧಾನಗಳು "] [ಪುರುಷನ ಧ್ವನಿ] ಸಮುದಾಯವಾಗಿ ನಾವು ಒಟ್ಟಾಗಿ ಇರಬೇಕು, ಮತ್ತು ಜನರ ಜೀವನವನ್ನು ಮರಳಿ ತರಬೇಕು. [“ನಾನು ನನ್ನ ಕುಟುಂಬವನ್ನು ಎಂದು ಭೇಟಿ ಮಾಡಬಹುದು”] [ಅಳುತ್ತಾ ಮಾತನಾಡುತ್ತಿರುವುದು] ನನ್ನ ಮಗ. [ನಗುವುದು ಮತ್ತು ಖುಷಿಯಿಂದ ಅಳುವುದು] [ಅಮಂಡಾ ಗೋರ್ಮನ್ ಮಾತನಾಡುತ್ತಿದ್ದಾರೆ] ನಾವು ದುಃಖಿಸುವಾಗಲೂ ಬೆಳೆಯುತ್ತಿರುತ್ತೇವೆ. [“ಭರವಸೆದಾಯಕವಾಗಿರುವುದು ಹೇಗೆ”] ನಾವು ಅವಮಾನ ಮಾಡಿದರೂ, ನಾವು ಆಶಾವಾದಿಗಳಾಗಿದ್ದೇವೆ. ನಮಗೆ ಸುಸ್ತಾಗಿದ್ದರೂ, ನಾವು ಪ್ರಯತ್ನಿಸಿದ್ದೇವೆ. ನಾವು ಎಂದಿಗೂ ಒಟ್ಟಿಗೇ ಇರುತ್ತೇವೆ, ಜಯಿಸುತ್ತೇವೆ. [“ಪ್ರತಿಯೊಬ್ಬರೂ ಹೋರಾಟದಿಂದ ಬಲಶಾಲಿಯಾಗಿ ಹೊರಹೊಮ್ಮುತ್ತಾರೆ”] [ಸಂಗೀತ ನಿಧಾನವಾಗಿ ಕಡಿಮೆಯಾಗುತ್ತ ಸಾಗುತ್ತದೆ] [“ಹುಡುಕಾಟ ಆನ್ ಆಗಿದೆ.”] [ಸಂಗೀತ ನಿಧಾನವಾಗಿ ಕಡಿಮೆಯಾಗುತ್ತದೆ]

DOWNLOAD SUBTITLES: